ಹರಿಹರ ಶಾಸಕ ಬಿ.ಪಿ.ಹರೀಶ್ ಕುಮಾರ್ ರನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ದಾವಣಗೆರೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್ ರವರು ದಾವಣಗೆರೆ ಜಿಲ್ಲಾ ಮಹಿಳಾ ವರಿಷ್ಠಾಧಿಕಾರಿಗಳನ್ನು ಏಕವಚನದಲ್ಲಿ ಹೀನಾಯ ಪಮೋರಿಯನ್ ನಾಯಿ ಪೋಲಿಸರು ನಾಯಿಗಳು ಎಂದು ನಿಂಧಿಸಿರುವುದು ಕಾನೂನು ಅಪರಾಧವಾಗಿರುತ್ತದೆ ಎಂದು ಪ್ರತಿಭಟನೆ ನಡೆಸಿದ್ದಾರೆ