ಮಳವಳ್ಳಿ ತಾಲ್ಲೂಕಿನ ಹಲಗೂರಿನ ಬೃಹನ್ಮಠದಲ್ಲಿ ಗೌರಿ ಹಬ್ಬದ ದಿನ ಗೌರಿ ದೇವಿಯನ್ನು ಶಿಂಷಾ ನದಿಯಿಂದ ತಂದು ಪ್ರತಿಷ್ಠಾಪಿಸಲಾಗಿದ್ದು, ಸುಮಂಗಲಿಯರು ಬಾಗಿನ ಮತ್ತು ಸೋಗಿಲು ಅಪರ್ಿಸಿ, ದೇವಿಗೆ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಬೀಳ್ಕೊಟ್ಟರು. ವಿದ್ಯುತ್ ಅಲಂಕಾರದ ಮಂಟಪದಲ್ಲಿ ದೇವಿಯ ಮೂತರ್ಿಯನ್ನು ಕೂರಿಸಿ ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಚೆಟ್ಟಿಮೇಳ,ವೀರಗಾಸೆ ಕುಣಿತದೊಡನೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸುಮಂಗಲಿಯರು ಸ್ವರ್ಣ ಗೌರಿ ಭಕ್ತ ಮಂಡಳಿಯವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದು, ನಂತರ ಬಸಾಪುರದ ಗ್ರಾಮದಲ್ಲಿರುವ ಕೆರೆಯಲ್ಲಿವಿಸಜರ್ಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕರಾದ ವಿದ್ವಾಂಸ ಪ್ರಸಾದ್ ಮಾತನಾಡಿ,