ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದ ಹಿನ್ನೆಲೆ, ಭೀಮಾ ನದಿಗೆ 3ಲಕ್ಷ 89ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಸಿನಾ ನದಿಯ ಡ್ಯಾಂ ನಿಂದ 2ಲಕ್ಷ 63ಸಾವಿರ 500 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಟ್ಟರೆ, ನಿರಾ ನದಿಯ ಜಲಾಶಯದಿಂದ 1ಲಕ್ಷ 25ಸಾವಿರ 532 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಟ್ಟಿದ್ದಾರೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ...