Download Now Banner

This browser does not support the video element.

ಹಾವೇರಿ: ವಿದ್ಯಾರ್ಥಿಗಳು ಆಟ ಪಾಠದ ಕಡೆಗೆ ಲಕ್ಷ್ಯ ವಹಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು; ಅಗಡಿ ಗ್ರಾಮದಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ

Haveri, Haveri | Aug 29, 2025
ಉತ್ತಮ ಆರೋಗ್ಯಕ್ಕೆ ಕ್ರೀಡೆಯೂ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಆಟ-ಪಾಠದ ಕಡೆಗೆ ಲಕ್ಷ್ಯ ವಹಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಶಾಸಕ ರುದ್ರಪ್ಪ ಹೇಳಿದರು. ಅಗಡಿ ಗ್ರಾಮದಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತವರು ಮುಂದಿನ ಬಾರಿ ಪ್ರಯತ್ನಿಸಿ. ಗೆದ್ದವರು ವಲಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕಡೆಗೆ ಗಮನ ಹರಿಸಿರಿ. ದೈಹಿಕ ಶಿಕ್ಷಕರು ನಿಯಮಾನುಸಾರ ಆಟಕ್ಕೆ ಒತ್ತು ನೀಡಿರಿ ಎಂದರು.
Read More News
T & CPrivacy PolicyContact Us