ತಿಪ್ಪೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂಗ್ಲೀಷ್ ಮೀಡಿಯಂ ತರಗತಿ ನಡೆಸಲು ಸರ್ಕಾರವೇ ಅನುಮತಿ ನೀಡಿದೆ ಅಲ್ಲಿಗೆ ಇಂಗ್ಲೀಷ್ ಟೀಚರನ್ನೂ ವರ್ಗಾವಣೆ ಮಾಡಿದ್ದರು ಆದ್ರೆ ಈಗ ಇದ್ದಕ್ಕಿದ್ದಂತೆ ಹೆಚ್ವುವರಿ ಶಿಕ್ಷಕರ ವರ್ಗಾವಣೆ ನೆಪದಲ್ಲಿ ಇಂಗ್ಲೀಷ್ ಶಿಕ್ಷಕರನ್ನ ವರ್ಗಾವಣೆ ಮಾಡುತ್ತಿರುವುದನ್ನ ವಿರೋದಿಸಿ ಎಸ್ ಡಿ ಎಂ ಸಿ ಪದಾದಿಕಾರಿಗಳು,ಪೋಷಕರು ಪಂಚಾಯಿತಿ ಸದಸ್ಯ ಸೇರಿ ಮಕ್ಕಲೊಂದಿಗೆ ಪ್ರತಿಭಟನೆ ನಡೆಸಿ ವರ್ಗಾವಣೆ ರದ್ದುಗೊಳಿಸುವಂತೆ ಒತ್ರಾಯಿಸಿದರು.