ಶಿಕ್ಷಣ,ಸಮಾನತೆ,ಸಮಾಜ ಸುಧಾರಣೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರೂಜೀ ಅಪ್ರತಿಮ ಸಮಾಜ ಪರಿವರ್ತಕ ಧಾರ್ಮಿಕ ಚಿಂತಕರು ಆಗಿದ್ದರು ಎಂದು ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ ಅವರು ತಿಳಿಸಿದ್ದಾರೆ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವೇಳೆ ಮಾತನಾಡಿ ತಿಳಿಸಿದರು