ಕಳೆದ ನಾಲ್ಕು ದಿನಗಳಿಂದ ಸುರಪುರ ನಗರದ ಅತ್ಯಂತ ಹಿಡಿಯುತ್ತಿರುವ ಬೀದಿ ನಾಯಿಗಳನ್ನು ಅನ್ನ ನೀರು ಇಲ್ಲದ ರೀತಿಯಲ್ಲಿ ಅವುಗಳನ್ನು ಅಡವಿಯಲ್ಲಿ ಬಿಟ್ಟು ಬಂದು ಅವುಗಳಿಗೆ ರಕ್ಷಣೆ ಇಲ್ಲದಂತೆ ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಆರೋಪಿಸಿ ಪ್ರಾಣಿ ಪ್ರಿಯರು ನಗರಸಭೆ ಅಧಿಕಾರಿಗಳ ವಿರುದ್ಧ ಶುಕ್ರವಾರ ಬೆಳಗ್ಗೆ ಸುರಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಟೀ ಕುರಿತು ನವ್ಯ ಎಮ್ ಕರಡಕಲ್ ಎನ್ನುವ ಮಹಿಳೆ ಒಬ್ಬರು ಮಾತನಾಡಿ, ಸ್ವಾಮಿಗಳನ್ನು ಹಿಡಿದು ಅವುಗಳನ್ನು ರಕ್ಷಣೆ ಮಾಡುವಲ್ಲಿ ಬಿಡುವುದನ್ನ ಬಿಟ್ಟು ಅಡವಿಗಳಲ್ಲಿ ಬಿಟ್ಟಿದ್ದರಿಂದ ಸ್ವಾಮಿಗಳು ಸಾವನ್ನಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.