ಗೌರಿಗಣೇಶ ಮಿತ್ರ ಮಂಡಳಿ ಹಿರೇಸಿಂಧೋಗಿ ರಸ್ತೆಯ ಯುವಕರು ಇಂದು ಗಣೇಶ ಚತುರ್ಥಿ ನಿಮಿತ್ತ ಇಂದು ನಗರದಲ್ಲಿ ಮೂರ್ತಿ ಮೇರೆಗೆ ಮಾಡಿದರು. ಆಗಸ್ಟ್ 27 ರಂದು ಮಧ್ಯಾಹ್ನ 3-00 ಗಂಟೆಗೆ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮತ್ತು ಆಲಂಕಾರ ಮಾಡುವ ಮೂಲಕ ಗಣೇಶ ಚತುರ್ಥಿಯ ಹಬ್ಬಕ್ಕೆ ಚಾಲನೆ ನೀಡಿದ್ದಾರೆ ಈ ಸಂದರ್ಭದಲ್ಲಿ ಯುವಕರು ಹಿರಿಯ ನಾಗರಿರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಿದ್ದಾರೆ