ಆಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಜರುದ್ದೀನ್ ಲಾಲಸಾಬ್ ನಧಾಪ ಎಂಬ ವಿದ್ಯಾರ್ಥಿ ಶಿಕ್ಷಕರು ಬರುತ್ತಿದ್ದಾರೆ ಎಂದು ಗೇಟ್ ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯ ಮೇಲೆ ಗೇಟ್ ಬಿದ್ದು ವಿದ್ಯಾರ್ಥಿಯ ಬೆನ್ನಿಗೆ ಗಾಯಗಳಾಗಿವೆ. ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ