ಮಾಗಡಿಯ ಕೆಂಪೇಗೌಡರ ಕೋಟೆ ಅಭಿವೃದ್ಧಿ ಗೆ 103 ಕೋಟೆ ಹಣ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ ಅಷ್ಟು ಹಣದಲ್ಲಿ ಕೋಟೆ ಅಭಿವೃದ್ಧಿಅಡುವುದು ಏನೀದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನೆ ಮಾಡಿದರು. ಮಾಗಡಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಹಿಂದಿನ ಬಿಜೆಪಿ ಸರ್ಕಾರದಲ್ಲೆ ಕೆಂಪೇಗೌಡರ ಹಲವು ತಾಣಗಳನ್ನ ಅಭಿವೃದ್ಧಿ ಪಡಿಸಲು ಹಣ ನಿಗಧಿ ಮಾಡಲಾಗಿತ್ತು ಎಂದರು.