*ಕೆಎಸ್ ಆರ್ ಟಿಸಿ ಬಸ್ ಬೈಕ್ ಮುಖಾ ಮುಖಿ ಡಿಕ್ಕಿ:ಪಲ್ಸರ್ ಬೈಕ್ ಸವಾರ ಸ್ಥಳದಲ್ಲಿಯೇ ಸಾವು* ಮೊಳಕಾಲ್ಮುರು:- ಕೆಎಸ್ಆರ್ಟಿಸಿ ಬಸ್ ಮತ್ತು ಪಲ್ಸರ್ ಬೈಕ್ ಮಧ್ಯೆ ಅಪಘಾತ ನಡೆದು ಸ್ಥಳದಲ್ಲಿಯೇ ಓರ್ವ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ತುಮಕೂರ್ಲಾಹಳ್ಳಿ ವ್ಯಾಪ್ತಿಯ ಕಮರಕಾವಲು ಅರಣ್ಯ ಪ್ರದೇಶದ ತುಮಕೂರ್ಲಹಳ್ಳಿ- ಚಿಕ್ಕೋಬನಹಳ್ಳಿ ರಸ್ತೆಯಲ್ಲಿ ಆಗಸ್ಟ್ 28 ಸಂಜೆ 6 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.