ನಗರದಲ್ಲಿ ಬಿಪಿ ಕಾಯಿಲೆ ಬಗ್ಗೆ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಮೊದಲು 40 ವರ್ಷ ಮೇಲ್ಪಟ್ಟವರಿಗೆ ಬಿಪಿ ಬರುತ್ತಿತ್ತು. ಆದರೆ, ಈಗ 18 ವರ್ಷ ಮುಗಿಯುತ್ತಿದ್ದಂತೆ ಬಿಪಿ ಬರುತ್ತದೆ. ಹಾಗಾಗಿ ಯುವಕರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿತ್ತು.