ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ರಾಷ್ಟ್ರಪತಿಗಳ ಆಗಮನ ಭೇಟಿ ಹಿನ್ನಲೆ ಹೈ ಅಲರ್ಟ್ ಬೆಟ್ಟದ ಸುತ್ತಲೂ ತಪಾಸಣೆ ನಡೆಸಿದ ಪೊಲೀಸ್ ಇಲಾಖೆ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ಯಾಡ್ ಸೇರಿದಂತೆ ನಾನಾ ರೀತಿಯ ತಪಾಸಣೆ ರಾತ್ರಿ 8 ಗಂಟೆಗೆ ಬೆಟ್ಟಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಗರ ಪ್ರವಾಸ ಹಿನ್ನೆಲೆಯಲ್ಲಿ ಪೊಲೀಸರ ಹೈ ಅಲರ್ಟ್. ಅವರು ಭೇಟಿ ನೀಡುವ ಸ್ಥಳಗಳಾದ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH), ಚಾಮುಂಡಿ ಬೆಟ್ಟ, ರಾಡಿಸನ್ ಬ್ಲೂ & ಮೈಸೂರು ಅರಮನೆಯಲ್ಲಿ ಕೈಗೊಂಡಿರುವ ಪೋಲಿಸ್ ಇಲಾಖೆ.