ಗಣೇಶ್ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಸಂಜೆ ಐದು ಮೂವತ್ತಕ್ಕೆ ಪಟ್ಟಣದ ಪ್ರಮುಖ ಬೀದಿಗಳ ಮಾರ್ಗವಾಗಿ ಪಥಸಂಚಲನ್ನು ನಡೆಸಲಾಯಿತು. ಸಿಪಿಐ ಗುರು ಪಾಟೀಲ್, ಪಿಎಸ್ಐ ಗಳದ ಸುರೇಶ್ ಕುಮಾರ್ ಚೌಹಾಣ, ಹುಲೆಪ್ಪ, ಸವಿತಾ ಪ್ರಿಯಾಂಕ್ ಹಾಗೂ ಏಐಗಳು ಮತ್ತು ಮಹಿಳಾ ಮತ್ತು ಪುರುಷ ಪೇದಗಳು, ಗೃಹರಕ್ಷಕ ದಳ ಸಿಬ್ಬಂದಿ ಪಾಲ್ಗೊಂಡಿದ್ದರು