ಧರ್ಮಸ್ಥಳ ಕೇಸ್ ವಿಚಾರ ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆ ಉಲ್ಲೇಖಿಸಿ ಮಹಿಳೆಯರಿಂದ ಸೋನಿಯಾಗಾಂಧಿಗೆ ಪತ್ರ ಬರೆದ ವಿಚಾರವಾಗಿ ಇಂದು ಶನಿವಾರ 1 ಗಂಟೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ ನಾವ ಪತ್ರ ಬರೆದಿರುವುದರಿಂದ ಯಾವುದೇ ತೀರ್ಮಾನ ಆಗಲ್ಲಾ ನ್ಯಾಯಾಲಯದಲ್ಲಿದೆ ನ್ಯಾಯಾಲಯ ಅಂತಿಮ ತಿರ್ಮಾನ ಹೇಳಬೇಕು ಧರ್ಮಸ್ಥಳ ಕೇಸ್ ವಿಚಾರದಲ್ಲಿ ತನಿಖಾ ತಂಡ ಇದೆ ತನಿಖೆ ಆಗುತ್ತಿದೆ ಇದರಲ್ಲಿ ಯಾವುದೇ ರಾಜಕಾರಣ ಇಲ್ಲಾ ಎಲ್ಲದ್ದಕ್ಕೂ ರಾಜಕೀಯ ಬಳಸಲಿಕೆ ಆಗಲ್ಲಾ ಎಸ್ಐಟಿ ತನಿಖೆಯಲ್ಲಿ ಯಾವುದೇ ಷಡ್ಯಂತ್ರ ಇಲ್ಲಾ ನಮಗೂ ಗೊತ್ತಿಲ್ಲಾ ಎಸ್ಐಟಿ ಅವರು ಹೇಳಬೇಕು ಧರ್ಮಸ್ಥಳ ಸೌಜನ್ಯ ಕೇಸ್ ಪ್ರಕರಣದಲ್ಲಿ ಕೇರಳದ ಎಂಪಿ ಹೆಸರು ಕೇಳಿ ಬರುತ್ತಿರುವ ವಿಚಾರ ತನಿಖಾ ಮಾಡ್ತಾರೆ ಎಸ್ಐಟಿ ಅವರು ಅಲ್ಲಿ ಹೋಗಿ ತನಿಖೆ ಮಾಡುತ್ತಾರೆ