ಗುಳೇದಗುಡ್ಡ ಪರಿಶ್ರಮ ಮತ್ತು ಶ್ರದ್ಧೆಯಿಂದ ಕಲಿತ ವಿದ್ಯೆ ಬಾಳಿಗೆ ಬೆಳಕಾಗುತ್ತದೆ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಅಭಿಮಾನ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು ಎಂದು ಉಪನ್ಯಾಸಕಿ ರೋಹಿಣಿ ಜಪ್ತಿ ಅವರು ಹೇಳಿದರು ಗುಳೇದಗುಡ್ಡ ಪಟ್ಟಣದ ಪೆಟ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು