Download Now Banner

This browser does not support the video element.

ಮಳವಳ್ಳಿ: ತಾಲ್ಲೂಕಿನ ನಾಗೇಗೌಡನದೊಡ್ಡಿ ಗ್ರಾ ಪಂ ಆವರಣದಲ್ಲಿ ನೂತನ ಎನ್ ಆರ್ ಎಲ್ ಎಂ ಕಟ್ಟಡ ಉದ್ಘಾಟಿಸಿದ ಶಾಸಕ ನರೇಂದ್ರಸ್ವಾಮಿ

Malavalli, Mandya | Aug 23, 2025
ಮಳವಳ್ಳಿ : ತಾಲ್ಲೂಕಿನ ನಾಗೇಗೌಡನ ದೊಡ್ಡಿ ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆವರಣದಲ್ಲಿ 2023-24 ನೇ ಸಾಲಿನ ನರೇಗಾ ಯೋಜನೆಯಡಿ ಒಟ್ಟು 17.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಕೇಂದ್ರದ ಕಟ್ಟಡವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿ ಎಂ ನರೇಂದ್ರಸ್ವಾಮಿ ಉದ್ಘಾಟಿಸಿದರು. ಶನಿವಾರ ಸಾಯಂಕಾಲ 4.30 ರ ಸಮಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸದರಿ ಕಟ್ಟಡವನ್ನು ಉದ್ಘಾಟಿ ಸಿದ ಶಾಸಕರು ಜೊತೆಗೆ ಕಟ್ಟಡದ ಉದ್ಘಾಟನಾ ಫಲಕವನ್ನು ಸಹ ಅನಾವರಣಗೊಳಿಸಿ ಶುಭ ಹಾರೈಸಿ ದರು.
Read More News
T & CPrivacy PolicyContact Us