ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ,ಕೊಲೆ ಶಂಕೆ. ಮಧುರಖಂಡಿ ಗ್ರಾಮ ವ್ಯಾಪ್ತಿಯ ಕೆನಾಲ್ ನೀರಿನಲ್ಲಿ ಪತ್ತೆಯಾದ ಶವ.ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮ. ಅಂದಾಜು 35-40 ವರ್ಷ ವಯಸ್ಸಿನ ಮಹಿಳೆಯ ಶವ. ಎಸ್ಪಿ ಸಿದ್ಧಾರ್ಥ ಗೋಯಲ್, ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರ ಭೇಟಿಪರಿಶೀಲನೆ. ಕೆನಾಲ್ ನೀರಿನಲ್ಲಿ ಹರಿದು ಬಂದಿರುವ ಶವ.ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ