ಸೋದರ ಮಾವನಿಂದಲೇ ಬಾಮೈದುನನ ಕೊಲೆ.ತಲೆಗೆ ರಾಡ್ ನಿಂದ ಹೊಡೆದು ಕೊಲೆ.ಆಂಕರ್: ತಾಯಿ ಸತ್ತರೂ ತಾಯಿಯ ಸೋದರ ಸಂಬಂಧ ಉಳಿಸಿಕೊಳ್ಳಬೇಕು ಎಂಬ ಗಾದೆ ಮಾತಿದೆ. ಅದೇ ರೀತಿ ತನ್ನ ತಮ್ಮ ಎಷ್ಟೇ ಬಾರಿ ತಪ್ಪು ಮಾಡಿದರೂ ಅಕ್ಕ ಸಹಿಸಿಕೊಂಡಿದ್ದಳು. ಆದರೆ ಅಕ್ಕನ ಕರುಳು ಬಳ್ಳಿ ಅನ್ನೋದು ನೋಡದೆ, ಅಕ್ಕನ ಮಗನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅಷ್ಟಕ್ಕೂ ಆ ಕೊಲೆ ನಡೆದಿದ್ದು ಎಲ್ಲಿ, ಏಕೆ ಅಂತಿರಾ ಈ ಸ್ಟೋರಿ ನೋಡಿ.