ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ ಸತ್ಯ ಹೊರ ಬರಬೇಕು ಅಂತ ನಾವು ಎಸ್ಐಟಿ ರಚನೆ ಮಾಡಿದ್ದೇವೆ ಈ ಮಧ್ಯೆ ಅನೇಕ ಹೇಳಿಕೆಗಳನ್ನು ಗಮನಿಸಿದ್ದೇನೆ ಹೇಳಿಕೆಗಳಿಂದ ಸತ್ಯ ಹೊರ ಬರಲ್ಲ ಹೇಳಿಕೆ ನಿಲ್ಲಿಸಿ ತನಿಖೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಅವಾಗ ಸತ್ಯ ಹೊರ ಬರತ್ತೆ ಇದರಲ್ಲಿ ರಾಜಕೀಯ ಮಾಡಬೇಡಿ ಸತ್ಯ ಹೊರ ಬರಬೇಕು ಅಂತ ಅಷ್ಟೇ ನಮ್ಮ ಉದ್ದೇಶ ಈಗಾಗಲೇ ಚೆನ್ನಯ್ಯ ನನ್ನು ವಶಕ್ಕೆ ಪಡೆದಿದ್ದಾರೆ ವಿಚಾರಣೆ ಮಾಡಿ ಸತ್ಯಾಸತ್ಯತೆ ಹೊರ ಬರತ್ತೆ ಹಿಂಗೆ ತನಿಖೆ ಮಾಡಿ ಹಾಂಗೆ ಮಾಡಿ ಅಂತ ಹೇಳಲು ನಾವ್ಯಾರು ನನ್ನ ಪ್ರಕಾರ ಎನ್. ಐ. ಎ ತನಿಖೆ ಅವಶ್ಯಕತೆ ಇಲ್ಲ ಮೈಸೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.