Download Now Banner

This browser does not support the video element.

ಸೇಡಂ: ಸೇಡಂ ಪಟ್ಟಣದಲ್ಲಿ ಲಾರಿ ಡ್ರೈವರ್ ಹತ್ಯೆ ಪ್ರಕರಣ: ಪತ್ನಿ ಪ್ರಿಯಕರ ಸೇರಿದಂತೆ ಇಬ್ಬರ ಬಂಧನ

Sedam, Kalaburagi | Sep 10, 2025
ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಲಾರಿ ಡ್ರೈವರ್ ರಿಯಾಜೋದ್ದಿನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೇಡಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.. ಸೆ10 ಮಧ್ಯಾನ 1 ಗಂಟೆಗೆ ಈ ಬಗ್ಗೆ ಮಾಹಿತಿ ದೊರಕಿದೆ.. ಕೊಲೆಯಾದ ರಿಯಾಜೋದ್ದಿನ್ ಪತ್ನಿ ರಿಯಾನ ಬೇಗಂ ಮತ್ತು ಆಕೆಯ ಪ್ರಿಯಕರ ಮಹ್ಮದ್ ಜಹೀರ್ ಸೇರಿದಂತೆ ಇಬ್ಬರನ್ನ ಬಂಧಿಸಲಾಗಿದೆ.. ಇನ್ನೂ ರಿಯಾಜೋದ್ದಿನ್ ಪತ್ನಿ ರಿಯಾನ ಬೇಗಂ, ಮಹ್ಮದ್ ಜಹೀರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಗಂಡ ರಿಯಾಜೋದ್ದಿನ್‌ಗೆ ಗೋತ್ತಾಗಿ ಪತ್ನಿ ಜೊತೆ ಜಗಳವಾಡಿದ್ದನು. ಈ ವಿಚಾರ ಮಹ್ಮದ್ ಜಹೀರಗೆ ಗೋತ್ತಾಗಿ ಡ್ರೈವರ್ ರಿಯಾಜೋದ್ದಿನ್‌ನ್ನನ್ನ ಹತ್ಯೆ ಮಾಡಿ ಪರಾರಿಯಾಗಿದ್ದನು.
Read More News
T & CPrivacy PolicyContact Us