Download Now Banner

This browser does not support the video element.

ಬಸವಕಲ್ಯಾಣ: ಮಹಿಳೆಯರು ಮತ್ತು‌ ಮಕ್ಕಳಿಗೆ ವಿತರಿಸುವ ಆಹಾರ ಈ ಹಿಂದಿನಂತೆಯೇ ವಿತರಿಸಲು ಕ್ರಮ ಕೈಗೊಳ್ಳಿ; ನಗರದಲ್ಲಿ ಅಂಗನವಾಡಿ ನೌಕರರ ಸಂಘ ಒತ್ತಾಯ

Basavakalyan, Bidar | Aug 25, 2025
ಬಸವಕಲ್ಯಾಣ: ಅಂಗನವಾಡಿಗಳ ಮೂಲಕ ಮಹಿಳೆಯರು ಮತ್ತು‌ ಮಕ್ಕಳಿಗೆ ವಿತರಿಸುವ ಆಹಾರ ಈ ಹಿಂದಿನಂತೆಯೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಂಗನವಾಡಿ ನೌಕರರ ಸಂಘ ಒತ್ತಾಯಿಸಿದೆ. ಈ ಸಂಬಂಧ ನಗರದ ಸಿಡಿಪಿಓ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಬೇಡಿಕೆ ಸಂಬಂಧ ಸಿಡಿಪಿಓ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
Read More News
T & CPrivacy PolicyContact Us