ಸಿರುಗುಪ್ಪ ನಗರದ ದೇವಲಾಪುರ ಕ್ರಾಸ್, ಬಸ್‌ಡಿಪೋ, ಹೌಸಿಂಗ್ ಬೋರ್ಡ್ ಕಾಲೋನಿ, ಅಂಬೇಡ್ಕರ್ ವೃತ್ತ, ಎಪಿಎಂಸಿ ಮುಂಭಾಗದವರೆಗೆ ಅಲ್ಲಲ್ಲಿ ತಗ್ಗುದಿನ್ನೆಗಳು ಉಂಟಾಗಿದ್ದು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬಿದ್ದಿರುವ ತಗ್ಗುಗಳಿಗೆ ಮುಚ್ಚುವ ಕಾರ್ಯವಾಗಿಲ್ಲ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ.ಸಿರುಗುಪ್ಪ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ತಾಲೂಕಿನ ಸಾರ್ವಜನಿಕರೊಂದಿಗೆ ನಗರದ ವ್ಯಾಪ್ತಿಯಲ್ಲಿ ಗುಂಡಿ ಮತ್ತು ತಗ್ಗುಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ತೊಂದರೆಯಾಗಿದ್ದು, ಮಳೆಯಿಂದ ಇನ್ನೂ ಹೆಚ್ಚನ ಅನಾಹುತಗಳು ಸಂಭವಿಸುತ್ತಿರುವುದರಿಂದ ಬೀದರ್‌ನಿಂದ ಚಾಮರಾಜ ನಗ