Download Now Banner

This browser does not support the video element.

ಸೂಪಾ: ಕಾಳಿ ಹುಲಿ ಸ್ಥಳಾಂತರ ಯೋಜನೆಯಲ್ಲಿ ಅಕ್ರಮದ ಕುರಿತಂತೆ ತನಿಖೆಗೆ ಆದೇಶ, ಹರ್ಷ ವ್ಯಕ್ತಪಡಿಸಿದ ತಾ ಕುಣಬಿ ಸಮಾಜದ ಮಾಜಿ ಅಧ್ಯಕ್ಷ ಅಜಿತ್ ಮಿರಾಶಿ

Supa, Uttara Kannada | Sep 10, 2025
ಜೊಯಿಡಾ : ತಾಲೂಕಿನಲ್ಲಿ ಹುಲಿ ಸ್ಥಳಾಂತರ ಯೋಜನೆಯಲ್ಲಿ ಕೋಟ್ಯಂತರ ರೂ ಅವ್ಯವಹಾರದ ಕುರಿತಂತೆ ಕೇಂದ್ರ ಸರಕಾರ ತನಿಖೆಗೆ ಆದೇಶಿಸಿರುವುದನ್ನು ಜೋಯಿಡಾ ತಾಲೂಕು ಕುಣಬಿ ಸಮಾಜದ ಮಾಜಿ ಅಧ್ಯಕ್ಷರಾದ ಅಜಿತ ಮಿರಾಶಿ ಅವರು ಸ್ವಾಗತಿಸಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಇಂದು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಜೋಯಿಡಾದಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡುತ್ತಿದ್ದರು.
Read More News
T & CPrivacy PolicyContact Us