Download Now Banner

This browser does not support the video element.

ಬಸವಕಲ್ಯಾಣ: ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಮೆರವಣಿಗೆ; ಅಡ್ಡ ಪಲ್ಲಕ್ಕಿ ಬಿಟ್ಟು ವಾಹನದ ಮೇಲೆ ಅಲಂಕೃತ ಪಲ್ಲಕ್ಕಿಯಲ್ಲಿ ರಂಭಾಪುರಿ ಜಗದ್ಗುರುಗಳ ಮೆರವಣಿಗೆ

Basavakalyan, Bidar | Oct 2, 2025
*ಕಲ್ಯಾಣ ನಾಡಿನಲ್ಲಿ ರಂಭಾಪುರಿ‌ ಜಗದ್ಗುರುಗಳ ಭವ್ಯ ಮೆರವಣಿಗೆ* ಬಸವಕಲ್ಯಾಣ: ಗುರುವಾರ ಸಂಜೆ ವಿಜಯದಶಮಿ ದಿನದಂದು ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶರಣ್ನವರಾತ್ರಿ ರಂಭಾಪುರಿ ಜಗಸ್ಗುರುಗಳ ದಸರಾ ದರ್ಮ‌ ಸಮ್ಮೇಳನ ಕೊನೆಯ ದಿನ ಬಸವಾನುಯಾಯಿಗಳ ಹಾಗೂ ಬಸವ ಭಕ್ತರ ಕೋರಿಕೆ ಮೆರೆಗೆ ಇದೆ ಮೊಟ್ಟ ಮೊದಲ‌ ಬಾರಿಗೆ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕಿ ಬದಲು ವಿಶೇಷ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ಜರುಗಿತು. ಬಸವಣ್ಣನವರ ಮಂದಿರದಲ್ಲಿ ರಂಭಾಪುರಿ ಜಗದ್ಗುರುಗಳು ಬಸವೇಶ್ವರರರಿಗೆ ಪೂಜೆ ಸಲ್ಲಿಸಿ ಅಲಂಕೃತ ರಥವೇರಿದರು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ, ಹಲಗೆ ಕುಣಿತ, ವೀರಭದ್ರ ಕುಣಿತ, ಇತ್ಯಾದಿ ಸಾಂಸ್ಕೃತಿಕ‌ ನೃತ್ಯ ವೀರಶೈವರ ಮನಸುರೆಗೊಂಳಿಸಿತು. ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮ
Read More News
T & CPrivacy PolicyContact Us