ಪಂಚಾಯಿತಿಗಳು ಆರ್ಥಿಕ ವರಮಾನ ಬರುವ ಕೆಲಸಗಳನ್ನು ಮಾಡಬೇಕು : ಶಾಸಕ ಕೊತ್ತೂರು ಮಂಜುನಾಥ್ ಸೀತಿ ಗ್ರಾಮ ಪಂಚಾಯತಿ ರೀತಿಯಲ್ಲಿ ಇತರೆ ಪಂಚಾಯಿತಿಗಳು ಆರ್ಥಿಕ ವರಮಾನ ಬರುವ ಕೆಲಸಗಳನ್ನು ಮಾಡಬೇಕು : ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದ್ದಾರೆ ಸೀತಿ ಗ್ರಾಮ ಪಂಚಾಯತಿ ವತಿಯಿಂದ 23 ಅಂಗಡಿ ಮಳಿಗೆಗಳನ್ನು ಮಧ್ಯಾಹ್ನ 3 ಗಂಟೆಯಲ್ಲಿ ಉದ್ಘಾಟಿಸಿ ಮಾತನಾಡಿದ್ದಾರೆ ಪಂಚಾಯಿತಿಗಳು ಆರ್ಥಿಕ ವರಮಾನ ಬರುವ ಕಾರ್ಯಗಳನ್ನು ಮಾಡುವುದರಿಂದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿರುದ್ದಿಗೆ ಆರ್ಥಿಕವಾಗಿ ಪ್ರಭಲವಾಗಲು ಸಾಧ್ಯ ಎಂದು ತಿಳಿಸಿದ್ದಾರೆ.