ವಿವಿಧ ಬೇಡಿಕೆಗಳನ್ನು ಇಡೇರಿಕೆಗೆ ನಗರದಲ್ಲಿ ಒಂದು ಲಕ್ಷ ಸಹಿ ಸಂಗ್ರಹ ಕೆಜಿಎಫ್ ಉಳಿಸಿ ಅಭಿಯಾನದಡಿ ಯುನೈಟೆಡ್ ಫ್ರಂಟ್ ಸಂಘಟನೆಗಳು ಕೆಜಿಎಫ್, ತಾಲೂಕಿನಾದ್ಯಂತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನವನ್ನು ಬುಧವಾರ ಹಮ್ಮಿಕೋಳ್ಳಲಾಗಿತ್ತು ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನ, ಉತ್ತಂಡಿ ಅಮ್ಮನ್ ದೇವಸ್ಥಾನ, ಕ್ರಿಶ್ಚಿಯನ್ ಚರ್ಚ್ಗಳು, ರಾಬರ್ಟ್ಸನ್ ಪೇಟೆ, ಆಂಡರ್ಸನ್ ಪೇಟೆ ಮಸೀದಿಗಳಲ್ಲಿ ಭಕ್ತರು ಮತ್ತು ವ್ಯಾಪಾರಿಗಳಿಂದ ಸಹಿ ಸಂಗ್ರಹ ಮಾಡಿದರು. ಮಸ್ಕಂ ಗೌತಮ್ ನಗರದ ಅಶೋಕ ಧಮ್ಮ ರಾಯಭಾರಿ ಬೌದ್ಧ ಸಂಗಮದಲ್ಲಿ ವಕೀಲ ಜ್ಯೋತಿ ಬಸು ನೇತೃತ್ವದಲ್ಲಿ ಬ