ಮದ್ದೂರು ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜರುಗಿದೆ. ಸುಮಾರು 60 ರಿಂದ 65 ವರ್ಷ ವಯಸ್ಸಿನ ಮೂತರ್ಿ ಎಂಬ ಹೆಸರಿನ ಅಪರಿಚಿತ ಗಂಡಸಿನ ಶವ ಮದ್ದೂರು ಟೌನ್ ಶಾಂತಿ ವೈನ್ಸ್ ಪಕ್ಷದ ಖಾಲಿ ಜಾಗದಲ್ಲಿ ದೊರೆತ್ತಿದ್ದು, ಎಡಗೈನಲ್ಲಿ ರುಕ್ಕಮ್ಮ ಎಂತಲೂ, ಬಲಗೈನಲ್ಲಿ ಗಾಯಿತ್ರ ಎಂತಲೂ ಹಚ್ಚೆ ಇದ್ದು ವಾರಸುದಾರರು ಇದ್ದಲ್ಲಿ ಮದ್ದೂರು ಪೊಲೀಸರನ್ನು ಸಂಪಕರ್ಿಸಬೇಕೆಂದು ಪೊಲೀಸರು ಕೋರಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.