Download Now Banner

This browser does not support the video element.

ಕುಂದಗೋಳ: ಈದ್ ಮಿಲಾದ್ ಹಬ್ಬಕ್ಕೆ ಡಿಜೆ ಮೆರವಣಿಗೆ ಅವಕಾಶ ನೀಡಬಾರದು ಎಂದು ಅಂಜುಮನ್ ಏ ಇಸ್ಲಾಂ ಕಮೀಟಿ ಒಮ್ಮತದಿಂದ ಕುಂದಗೋಳ ಪೊಲೀಸರಿಗೆ ಮನವಿ

Kundgol, Dharwad | Sep 2, 2025
ಈದ್ ಮಿಲಾದ್ ಹಬ್ಬಕ್ಕೆ ಡಿಜೆ ಮೆರವಣಿಗೆ ಅವಕಾಶ ನೀಡಬಾರದು ಎಂದು ಅಂಜುಮನ್ ಏ ಇಸ್ಲಾಂ ಕಮೀಟಿ ಒಮ್ಮತದಿಂದ ಕುಂದಗೋಳ ಪೊಲೀಸರಿಗೆ ಮನವಿ ಸಲ್ಲಿಸಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಕುಂದಗೋಳ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಸೆಪ್ಟೆಂಬರ್ 05 ರಂದು ನಡೆಯುವ ಈದ್ ಮಿಲಾದ್ ಹಬ್ಬದಂದು ಮುಸಲ್ಮಾನ ಸಮುದಾಯದ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ನೀಡಬಾರದು.
Read More News
T & CPrivacy PolicyContact Us