ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಬಂಡ ರಸ್ತೆಯ ಹಳೆ ಆಶ್ರಯ ಕಾಲೋನಿಯ ನಿವಾಸಿಗಳಾದ ಪಾತೀಮಾ ಗಂಡ ಮಹದ್ ಶ್ಯಾಲಂ (45) ಹಾಗೂ ಆಕೆಯ ಮಗಳಾದ ಸಾನಿಯಾ ಬೇಗಂ ತಂದೆ ಮಹದ್ ಶ್ಯಾಲಂ (17) ಎಂಬವರು ಆಗಸ್ಟ್ 13ರ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗು ಏನು ಹೇಳದೆ ಕೇಳದೆ ಮನೆಯಲ್ಲಿದ್ದ 10 ಸಾವಿರ ರೂ. ಹಣ ಮತ್ತು ಬೆಳ್ಳಿ ಕಾಲುಚೈನ್ ತೆಗೆದುಕೊಂಡು ಹೋದವರು ಇದುವರೆಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾದ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು 5.3 ಫೀಟ್ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ ಸದೃಢ ಮೈಕಟ್ಟು, ಹೂಗಳುಳ್ಳ ಬೂದು ಬಣ್ಣದ ಸೀರೆ ಮತ್ತು ಬುರ್ಖಾ ಧರಿಸಿದ್ದು, ಸಾನಿಯಾ ಬೇಗಂ ತಂದೆ ಮಹದ್ ಶ್ಯಾಲಂ (17) ಬಾಲಕಿಯು 5.6 ಫೀಟ್ ಎತ್ತರ, ಉ