Download Now Banner

This browser does not support the video element.

ಚಿತ್ರದುರ್ಗ: ಗೌರಮ್ಮನಹಳ್ಳಿ ಬಳಿ ಎರಡು ಲರಿಗಳ ನಡುವೆ ಸಿಕ್ಕಿ ಒದ್ದಾಡಿದ ಚಾಲಕ

Chitradurga, Chitradurga | Aug 22, 2025
ಗೌರಮ್ಮನಹಳ್ಳಿ ಬಳಿ ಎರಡು ಲಾರಿಗಳ ನಡುವೆ ಬೀಕರ ಅಪಘಾತ ನಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಗೆರೆ ಸಮೀಪದ ಗೌರಮ್ಮನಹಳ್ಳಿ ಬಳಿ ಗುರುವಾರ ಸಂಜೆ 6.30 ರ ವೇಳೆ ಘಟನೆ ನಡೆದಿದ್ದು ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಗಾಯಾಳುಗಳನ್ನ ಉಪಚರಿಸಿ ಅಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ
Read More News
T & CPrivacy PolicyContact Us