Download Now Banner

This browser does not support the video element.

ರಾಯಚೂರು: ಜಿಲ್ಲೆಯ ಪ್ರಸಿದ್ಧ ಯಂಕೋಬ ಗುರುಗಳ ನಿಧನಕ್ಕೆ ಶಿಷ್ಯಬಳಗ ಕಂಬನಿ; ಅಂತ್ಯಸಂಸ್ಕಾರಕ್ಕೆ ಹರಿದು ಬಂದ ಜನ

Raichur, Raichur | Sep 12, 2025
ಜಿಲ್ಲೆ ಮತ್ತು ತಾಲೂಕಿನಲ್ಲಿ ಪ್ರಸಿದ್ದರಾಗಿದ್ದ ಶ್ರೀ ಶ್ರೀ ಶ್ರೀ ಯೋಗಾನಂದ ಯಂಕೋಬ ಗುರುಗಳು ಸುಕ್ಷೇತ್ರ ಎನ್.ಗಣೇಕಲ್ ಇವರು ( 98 ) ಸೆ.11 ರ ಗುರುವಾರ ಸಂಜೆ 5 ಗಂಟೆಗೆ ದೈವಾಧೀನರಾಗಿದ್ದಾರೆ. ಜೀವನದುದ್ದಕ್ಕೂ ಸರಳತೆಯನ್ನು ಪಾಲಿಸಿಕೊಂಡು ಬಂದಿದ್ದ ಅವರು ರಾಜ್ಯ ಸೇರಿ ನೆರೆ ರಾಜ್ಯಗಳಲ್ಲಿ ಸುಮಾರು 500 ಅಧಿಕ ಸಂಖ್ಯೆಯಲ್ಲಿ ಶಿಷ್ಯರನ್ನು ಹೊಂದಿ ದ್ದಾರೆ. ಅವರ ಪ್ರಾರ್ಥಿವ ಶರೀರದ ಅಂತ್ಯಕ್ರಿಯೆ ಸೆ.12 ರ ಶುಕ್ರವಾರ ಸಂಜೆ 4 ಗಂಟೆಗೆ ಗಂಜಹಳ್ಳಿ ಗ್ರಾಮದಲ್ಲಿ ನೆರೆವೇರಿಸಲಾಯಿತು ಎಂದು ಶಿಷ್ಯರು ಹಾಗೂ ಕುಟುಂಬದ ಮೂಲಗಳು ತಿಳಿಸಿವೆ.
Read More News
T & CPrivacy PolicyContact Us