ದೇವನಹಳ್ಳಿ ಏಷ್ಯಾನ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಕರ್ನಾಟಕ ಮೂಲದ ಸ್ಪರ್ಧಿಗಳನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಕಝಾಕಿಸ್ಥಾನ್ ದೇಶದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಗಾಂಭಿರ್ಯ ವಿ ಗೌಡ ಇರಾನ್ ದೇಶವನ್ನ ಮಣಿಸಿ ಚಿನ್ನ ಮತ್ತು ಕಂಚಿನ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಹುಡುಗರ ವಿಭಾಗದಲ್ಲಿ ಜೋನಾಥನ್ ಚಿನ್ನವನ್ನ ಪಡೆದು ತವರಿಗೆ ಮರಳಿದ್ದಾರೆ. ಪದಕ ಗೆಲ್ಲುವಂತೆ ತಯಾರಿ ಮಾಡಿದ ಹಾಕೈ ರೈಫಲ್ ಶೂಟಿಂಗ್ ಅಕಾಡೆಮಿ ತರಬೇತುದಾರರಾದ ಶರಣೇಂದ್ರ ಮ