ಶಿವಮೊಗ್ಗದಲ್ಲಿ ನಡೆದ ಪಾಕಿಸ್ತಾನ ಪರ ಘೋಷಣೆ ವಿಚಾರಕ್ಕೆ ಕೊಪ್ಪಳದಲ್ಲಿ ಸಂಸದ ಗೋವಿಂದ ಕಾರಜೋಳ್ ಕಿಡಿ ಕಾರಿದ್ದಾರೆ ಶಿವಮೊಗ್ಗದಲ್ಲಿ ರಸ್ತೆ ಮೇಲೆ ಘೋಷಣೆ ಕೂಗಿದವರಲ್ಲ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಏನು ಮಾಡಲು ಆಗದ ಅಯೋಗ್ಯ ಸರ್ಕಾರ, ಸಿ ಎಂ ಸಿದ್ದರಾಮಯ್ಯನವರ ಸರ್ಕಾರ ಎಂದು ಗೋವಿಂದ ಕಾರಜೋಳ್ ಅವರು ಕಿಡಿ ಕಾರಿದ್ದಾರೆ, ಗುರುವಾರ ಮಧ್ಯಾಹ್ನ 2 ಗಂಟೆಗೆ ಕೊಪ್ಪಳ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳ ಅವರು ತಿಡಿಕಾರಿದ್ದಾರೆ.