Download Now Banner

This browser does not support the video element.

ಮಂಗಳೂರು: ಕೊಡಿಯಾಲ್ ಬೈಲಲ್ಲಿ ಬಿಜೆಪಿ ದಕ್ಷಿಣ ಕನ್ನಡದ ವತಿಯಿಂದ 'ಧರ್ಮಸ್ಥಳ ಚಲೋ' ಕಾರ್ಯಕ್ರಮದ ಪೂರ್ವಭಾವಿ ಸಭೆ

Mangaluru, Dakshina Kannada | Aug 30, 2025
ಬಿಜೆಪಿ ದಕ್ಷಿಣ ಕನ್ನಡದ ವತಿಯಿಂದ 'ಧರ್ಮಸ್ಥಳ ಚಲೋ' ಕಾರ್ಯಕ್ರಮದ ಪೂರ್ವಭಾವಿ ತಯಾರಿ ಸಭೆ ಹಾಗೂ ವ್ಯವಸ್ಥೆಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಹಾಗೂ ಎಲ್ಲಾ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us