ಸತತ ಮಳೆಯಿಂದಾಗಿ ಕೆರೆ, ಹಳ್ಳಗಳು ಬಹುತೇಕ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯ ಆಹ್ವಾನಿಸುವ ಸಾಧ್ಯತೆಇರುವ ಕಾರಣ ಅಂಥ ಪ್ರದೇಶಗಳಲ್ಲಿ ಜನಜಾನುವಾರು ಅಡ್ಡಾಡುವುದು ಅಪಾಯಕಾರಿ ಕಾರಣ ಜನರು ಅಡ್ಡಾಡಬಾರದು, ಜಾನುವಾರು ಸಹ ಬಿಡಬಾರದು ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ಸೇತುವೆ ಜಾಲವ್ರತ ಆಗುವ ಸಾಧ್ಯತೆ ಇರುವ ಕಾರಣ ತಾಲೂಕಿನ ಹುಡುಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ಸಲಹೆ ನೀಡಿದರು.