ಚಾಮರಾಜನಗರದ ಗಡಿಭಾಗದಲ್ಲಿ ವಾಸವಿರುವ ಧರ್ಮಸ್ಥಳ ಆರೋಪಿ ಚಿನ್ನಯ್ಯ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿ ನನ್ನ ಪತಿ ಚಿನ್ನಯ್ಯ ಯಾವುದೇ ಗ್ಯಾಂಗ್ ಬಗ್ಗೆ ಕೂಡ ನನ್ನ ಜೊತೆಗೆ ಒಂದು ದಿನವೂ ಮಾತನಾಡಿಲ್ಲ ಧರ್ಮಸ್ಥಳದಲ್ಲಿ ಹಿಂದೆ ಕೆಲಸ ಮಾಡ್ತಿದ್ದ ವೇಳೆ ಯಾವುದೇ ಸಾವಿನ ವಿಚಾರದ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ ನಾವು ಕೂಡ ಮಂಜುನಾಥ ಸ್ವಾಮಿಯ ಆರಾಧನೆ ಮಾಡ್ತೀವಿ ನಾನು ಕೂಡ ಧರ್ಮಸ್ಥಳದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇ ಎಂದು ತಿಳಿಸಿದರು