Download Now Banner

This browser does not support the video element.

ತಿಕೋಟಾ: 11 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುವದು : ನಗರದಲ್ಲಿ ಮಾಜಿ ಶಾಸಕ ದೇವಾನಂದ ಚವ್ಹಾಣ

Tikota, Vijayapura | Sep 20, 2025
ಪ್ರತಿ ವರ್ಷದಂತೆ ಈ ಬಾರಿ ಕೂಡಾ ಜಗದಂಬಾ ವಿದ್ಯಾವರ್ಧಕ ಸಂಘ, ಅಂಬಾಭವಾನಿ ಟ್ರಸ್ಟ್ ಹಾಗೂ ತಾಂಬಾ ಗ್ರಾಮದ ಸುತ್ತಮುತ್ತಲಿನ ಜನರ ಸಹಯೋಗದೊಂದಿಗೆ ಈ ಬಾರಿ ತಾಂಬಾ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಸರಾ ಉತ್ಸವ ಆಚರಿಸಲು ನಿರ್ಧಾರ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ವಿಜೃಂಬಣೆಯಿಂದ ದಸರಾ ಆಚರಣೆ ಮಾಡಲಾಗತ್ತೆ. ಪ್ರತಿ ಭಾರಿಯಂತೆ ಈ ಬಾರಿ ಕೂಡಾ ವಿಜೃಂಭಣೆಯಿಂದ ಆಚರಿಸಲಾಗತ್ತೆ ಎಂದು‌ ಮಾಜಿ‌ ಶಾಸಕ ದೇವಾನಂದ ಚವ್ಹಾಣ ಹೇಳಿದರು..
Read More News
T & CPrivacy PolicyContact Us