Download Now Banner

This browser does not support the video element.

ಶಹಾಪುರ: ನಗರದ ಗುಮಳಾಪುರ ಮಠದ ಮುಖ್ಯದ್ವಾರ ಉದ್ಘಾಟನೆ ಮಾಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ

Shahpur, Yadgir | Aug 24, 2025
ಗುಮಳಾಪುರ ಮಠದ ಮುಖ್ಯದ್ವಾರ ಉದ್ಘಾಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಮಹಾತ್ಮ ಗಾಂಧಿ ವೃತ್ತ ಪಕ್ಕದಲ್ಲಿರುವ ಗುಮಳಾಪುರ ಮಠದ ಮುಖ್ಯದ್ವಾರ ಉದ್ಘಾಟನೆ ಮಾಡಿದ ಯಾದಗಿರಿಯ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಈ ಸಂದರ್ಭದಲ್ಲಿ ಪೂಜ್ಯ ಶಟಸ್ಥಲ ಬ್ರಹ್ಮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ಹಾಗೂ ಭಕ್ತರು ಭಾಗವಹಿಸಿದ್ದರು
Read More News
T & CPrivacy PolicyContact Us