ಬಿಜೆಪಿಯವರು ಇಡಿ ಮತ್ತು ಸಿಬಿಐ ಅನ್ನ ತಮ್ಮ ಕೈಗೊಂಬೆಯಾಗಿ ಮಾಡಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಶನಿವಾರ ಸಂಜೆ 5.30 ಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿದ್ದು ಧರ್ಮಸ್ಥಳ ಪ್ರಖರಣದಲ್ಲಿ ಅವರ ಕ್ರಮ ವಹಸಿವ ಕೆಲಸ ಗೃಹ ಸಚಿವರು ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ.