ಬೆಳಗಾವಿ ಜಿಲ್ಲೆಯ ಮೂಡಲಗಿ ಕ್ರಾಸ್ ನಲ್ಲಿ ಇಂದು ಬುಧುವಾರ 2 ಗಂಟೆಗೆ ಮೂಡಲಗಿ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ ಸ್ಥಳೀಯರು ಕಳೆದ ಹಲವಾರು ವರ್ಷಗಳಿಂದ ಬಸ್ ನಿಲ್ಲಿಸುವಂತೆ ಆಗ್ರಹ ಪ್ರತಿಭಟನೆ ಮಾಡುವ ಜನರಿಗೆ ಸ್ಪಂದಿಸದ ಸಾರಿಗೆ ಅಧಿಕಾರಿಗಳು ದಿಢೀರ್ ಬಸ್ ತಡೆದು ಪ್ರತಿಭಟನೆ ಮಾಡ್ತಿರೋ ಸ್ಥಳೀಯರು ಕಳೆದ ಒಂದು ಗಂಟೆಯಿಂದ ನಿರಂತರ ಪ್ರತಿಭಟನೆ ಮಾಡ್ತಿರೋ ಹಿನ್ನಲೆ ಕಿಲೋ ಮೀಟರಗಂಟಲೇ ಟ್ರಾಫಿಕ್ ಜಾಮ್ ಗೋಕಾಕ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯ ತಡೆದು ಪ್ರತಿಭಟನೆ ಕಲ್ಲೊಳ್ಳಿ, ಬೆಳಗಾವಿಗೆ ಹೋಗುವ ಜನರು ಪರದಾಟ ನಿತ್ಯ ಶಾಲಾ- ಕಾಲೇಜುಗಳು ಹೋಗುವ ಮಕ್ಕಳು, ಜನರು ಪರದಾಟ ನಡೆಸಿದ್ದು ಬಸ್ ನಿಲ್ಲಿಸುವಂತೆ ಆಗ್ರಹಿಸಿದರು.