ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ. ಅಮೇರಿಕಾದಲ್ಲಿ ನೆಲೆಸಿದ ಮಗಳಿಂದ ಕೃತ್ಯ ಬಯಲು. ಅಮೇರಿಕಾದಲ್ಲಿ ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮೆರಾ ಗಮನಿಸಿ ಮನೆಗೆ ಕರೆ ಮಾಡಿದ ಮಗಳು.ನಂತರ ಮನೆಯವರು ಬಾಗಿಲು ತೆರೆದಾಗ ಎಸ್ಕೇಪ್ ಆಗಿರುವ ಕಳ್ಳರು.ಬಾಗಲಕೋಟೆ ಜಿಲ್ಲೆ ಮುಧೋಳ ನಗರ. ಹನುಮಂತಗೌಡ ಸಂಕಪ್ಪನವರ ಎಂಬುವರ ಮನೆ ಸಿಸಿ ಕ್ಯಾಮೆರಾ.ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ. ಮಗಳು ಸಾಪ್ಟವೇರ್ ಇಂಜಿನಿಯರ್ ಶೃತಿ ತಮ್ಮ ಮೊಬೈಲ್ ನಲ್ಲಿ ಸಿಸಿ ಕ್ಯಾಮೆರಾ ದೃಶ್ಯ ಗಮನಿಸಿ ಮನೆಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಎಸ್ಕೇಪ್ ಆಗಿರುವ ಕಳ್ಳರು.