ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದ ಮುಸ್ಲಿಂರಿಗೆ ಹಣ್ಣು,ಜ್ಯೂಸ್ ವಿತರಣೆ ಮಾಡುವ ಮೂಲಕ ಸಾಮರಸ್ಯ ಸಾರಲಾಗಿದೆ. ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಮೆರವಣಿಗೆ ಬರುತ್ತಿದ್ದ ಮುಸ್ಲಿಂ ಮುಖಂಡರಿಗೆ ವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ಹಣ್ಣು, ಜ್ಯೂಸ್, ಐಸ್ ಕ್ರೀಮ್ ವಿತರಣೆ ಮಾಡಿ ಸಾಮರಸ್ಯ ಮೆರೆದಿದ್ದಾರೆ.