ಬೆಳಗಾವಿ ನಗರದಲ್ಲಿ ಈ ವರ್ಷ ಗಣೇಶನ ಹಬ್ಬವನ್ನ ಅತೀ ವಿಜೃಂಭಣೆಯಿಂದ ಆಚರಿಸುತ್ತಿದ್ದು ವಿವಿಧ ರೀತಿಯಲ್ಲಿ ಗಣೇಶನನ್ನ ತಯಾರಿಸಿಲಾಗುತ್ತದೆ ಆದರೆ ಇಲ್ಲೋಬ್ಬ ಮೂರ್ತಿಕಾರ ಗೋವಿನ ಜೋಳದ ನುಚ್ಚು ಬಳಸಿ ಪರಿಸರ ಸ್ನೇಹಿ ಮೂರ್ತಿ ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಕಳೆದ ವರ್ಷ ಹುಣಸೆ ಬೀಜಗಳಿಂದ ಗಣೇಶನ ಮೂರ್ತಿ ತಯಾರಿಸಿ ಎಲ್ಲರ ಗಮನ ಸೇಳೆದಿದ್ದ ಮೂರ್ತಿಕಾರ ಸುನಿಲ ಆನಂದಾಚೆ ಈ ವರ್ಷವು ಗೋವಿನ ಜೋಳ ನುಚ್ಚು ಬಳಸಿ ಗಣಪತಿ ಮೂರ್ತಿ ತಯಾರಿಸಿದ್ದಾನೆ ಈ ಹಿಂದೆ ರುದ್ರಾಕ್ಷಿ, ಹುಣಸೆ ಬಿಜ,ಮಣ್ಣು,ಅಲಂಕಾರಿಕ ಹುಗಳು,ಪರಿಸರ ಸ್ನೇಹಿ ಗಣಪತಿ ತಯಾರಿಸಿದ್ದರು ಆದರೆ ಈ ವರ್ಷ ಮಾಳಿಗಲ್ಲಿ ಗಣೇಶ ಉತ್ಸವ ಮಂಡಳಿಗೆ ಗೋವಿನ ಜೋಳದ ನುಚ್ಚಿನಿಂದ ತಯಾರಿಸಲಾಗಿದೆ ಇಂದು ಬುಧುವಾರ 4 ಗಂಟೆಗೆ ಸಾರ್ವಜನಿಕರಿಂದ ಮೆಚ್ಚುಗೆ.