ಗೌರಿ ಗಣೇಶ ಹಬ್ಬದ ಅಂಗವಾಗಿ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಗಳಿಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಚೌತಿ ಕಾಯಿ ಹೊಡೆಸುವುದರಿಂದ ಗಿರಿ ಶ್ರೇಣಿಯ ಭಾಗಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರುಗಳಿಗೆ ಎರಡು ದಿನಗಳ ಕಾಲ ನಿರ್ಭಂಧ ಹೇರಿರುವ ಹಿನ್ನೆಲೆಯಲ್ಲಿ ಮಂಗಳವಾರ ಪ್ರವಾಸಿಗರಿಲ್ಲದೆ ಗಿರಿ ಶ್ರೇಣಿಯ ಭಾಗ ಬಿಕೋ ಎನ್ನುತ್ತಿತ್ತು.