Download Now Banner

This browser does not support the video element.

ಗದಗ: ನಗರದಲ್ಲಿ ಖಾಸಗಿ ದನಗಳ ಮಾಲಿಕರಿಂದ ನಗರಸಭೆ ಅಧಿಕಾರಿಗಳು ಮಾಮೂಲಿ ಪಡೆಯುತ್ತಿದ್ದಾರಾ.? ಇಲ್ಲಿದೆ ನೊಡಿ ಮಾಹಿತಿ

Gadag, Gadag | Aug 28, 2025
ಗದಗ ಬೆಟಗೇರಿ ಅವಳಿ ನಗರದಲ್ಲಿ ಬೀದಿ ದನಗಳ ಜೊತೆಗೆ ಖಾಸಗಿ ದನಗಳ ಹಾವಳಿ ಹೆಚ್ಚಾಗಿದೆ. ಈ ದನಗಳ ಹಾವಳಿಯಿಂದಾಗಿ ಸಾರ್ವಜನಿಕರು ಭಯಪಡುವಂತ ಸ್ಥಿತಿ ನಿರ್ಮಾಣ ಆಗಿದೆ. ಹೌದು ಈಗಾಗಲೇ ಹಲವಾರು ಬಾರಿ ಸಾರ್ವಜನಿಕರ ಮೇಲೆ ದನಗಳು ದಾಳಿ ಮಾಡಿಸಿದ ಉದಾಹರಣೆ ಇವೆ. ಇಷ್ಟಿದ್ದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
Read More News
T & CPrivacy PolicyContact Us