Download Now Banner

This browser does not support the video element.

ಬಸವಕಲ್ಯಾಣ: ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಗಣೇಶ ವಿಸರ್ಜನಾ ಮೆರವಣಿಗೆ

Basavakalyan, Bidar | Sep 6, 2025
ಬಸವಕಲ್ಯಾಣ: ನಗರದ ಸದಾನಂದ ಮಠ, ಪರುಷಕಟ್ಟೆ, ವಿಠ್ಠಲ ಮಂದಿರ, ಸರಾಫ್ ಮತ್ತು ಸುವರ್ಣಕಾರರ ಸಂಘ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ್ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಜರುಗಿತು
Read More News
T & CPrivacy PolicyContact Us