ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ನಾಲ್ಕು ಜನರ ವಿರುದ್ಧ ದೂರು ದಾಖಲಾಗಿದೆ. ಹೊಸರಿತ್ತಿಯ ಸಲ್ಮಾ ಮಳಗಿ ಎಂಬುವವರು ದೂರು ನೀಡಿದ್ದು, ಗಂಡ ಮಹಮ್ಮದ್ ತೈಸಿನ ಮಳಗಿ, ಶಮಶಾದ್ ಮಳಗಿ, ಅಸ್ಲಂ ಮಳಗಿ ಹಾಗೂ ಜಾವೀದ್ ಮಳಗಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. 5 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದೆ..