ಹಾವೇರಿಯ ಶಿವಲಿಂಗ ನಗರದ ಎರಡನೇ ಕ್ರಾಸ್ ನಲ್ಲಿ ಹಾರ್ಡ್ ವೇರ್ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಬುಲೆಟ್ ಬೈಕ್ ನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಶಿವಲಿಂಗ ನಗರದ ವ್ಯಾಪಾರಿ ಮಹಮ್ಮದ್ ಅಜರುದ್ದೀನ್ ದೇವಿಹೊಸೂರ್ ಎಂಬುವವರಿಗೆ ಸೇರಿದ 1.10ಲಕ್ಷ ಕಿಮ್ಮತ್ತಿನ ಬೈಕ್ ಇದಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ