ಗಬ್ಬೆದ್ದು ನಾರುತ್ತಿರುವ ಕುಡುಚಿ ಗ್ರಾಮ ಪಂಚಾಯಿತಿಯ ಆವರಣ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಗ್ರಾಮ ಪಂಚಾಯಿತಿ ಆವರಣ ಗಬ್ಬೆದ್ದು ನಾರುತ್ತಿದ್ದು ಪಂಚಾಯಿತಿಗೆ ಬರುವ ಜನರಿಗೆ ತ್ರೀವ ಸಂಕಷ್ಟವನ್ನ ತಂದಿಟ್ಟಿದ್ದೆ. ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ವಚತೆ ಎಂಬುದು ಮಾದರಿಯಾಗಿದೆ ಇದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿರುದ್ಧ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತಪಡಿಸಿ ತಮ್ಮ ಮೋಬೈಲ್ ಫೋನುಗಳಲ್ಲಿ ಗ್ರಾಮ ಪಂಚಾಯಿತಿ ಆವರಣ ಅವ್ಯವಸ್ಥೆ ವೀಡಿಯೋ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಈ ಒಂದು ಘಟನೆ ವಿಡಿಯೋ ಶನಿವಾರ 12 ಗಂಟೆ ಸುಮಾರಿಗೆ ಹರಿದಾಡಿವೆ